Home » ಆರ್ ವಿ ದೇಶಪಾಂಡೆ ಶ್ರೀ ಕೃಷ್ಣ ಮಠಕ್ಕೆ ಭೇಟಿ
 

ಆರ್ ವಿ ದೇಶಪಾಂಡೆ ಶ್ರೀ ಕೃಷ್ಣ ಮಠಕ್ಕೆ ಭೇಟಿ

by Kundapur Xpress
Spread the love

ಉಡುಪಿ : ಮಾಜಿ ಸಚಿವರಾದ  ಆರ್ ವಿ ದೇಶಪಾಂಡೆಯವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀಪಾದರೊಂದಿಗೆ  ಶ್ರೀದೇವರ ದರ್ಶನ ಮಾಡಿದರು

ಪರ್ಯಾಯ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು  ಅವರಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು

 

Related Articles

error: Content is protected !!