Home » ಶ್ರೀ ನಾಗ ಬೊಬ್ಬರ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ
 

ಶ್ರೀ ನಾಗ ಬೊಬ್ಬರ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ

by Kundapur Xpress
Spread the love

ಕುಂದಾಪುರ : ನಗರದ ಮೀನು ಮಾರ್ಕೇಟ್‌ ರಸ್ತೆಯಲ್ಲಿರುವ ಶ್ರೀ ನಾಗ ಬೊಬ್ಬರ್ಯ ದೇವಸ್ಥಾನದಲ್ಲಿ ನಾಗರ ಪಂಚಮಿಯು ಸಡಗರದಿಂದ ಜರುಗಿತು

ಊರ ಹಾಗೂ ಪರ ಊರಿನಲ್ಲಿರುವ ಪರಿಸರದ ನಿವಾಸಿಗಳು ದೇಗುಲಕ್ಕೆ ಆಗಮಿಸಿ ಶ್ರೀ ನಾಗ ದೇವರಿಗೆ ತನು ಅರ್ಪಿಸಿದರು ತಂತ್ರಿಗಳಾದ ನಾರಾಯಣ ಹೊಳ್ಳರವರ ನೇತೃತ್ವದಲ್ಲಿ ವಿಧಿವತ್ತಾಗಿ ನಾಗರ ಪಂಚಮಿಯ ಸಲುವಾಗಿ ನಾಗನಿಗೆ ತನು ಸಮರ್ಪಣೆ ಮಾಡಲಾಯಿತು

ಈ ಸಂದರ್ಭದಲ್ಲಿ ಶ್ರೀ ನಾಗ ಬೊಬ್ಬರ್ಯ ದೇವಸ್ಥಾನದ ಅಧ್ಯಕ್ಷರಾದ ಕೆ. ಕೃಷ್ಣಯ್ಯ ಶೇರುಗಾರ್‌ ದೇಗುಲದ ಸಮಿತಿಯ ಸದಸ್ಯರು ಹಾಗೂ ಸದಾಶಿವ ಶೇರುಗರ್‌ ಉಪಸ್ಥಿತರಿದ್ದರು

 

Related Articles

error: Content is protected !!