145
ಕೋಟ: ಇಲ್ಲಿನ ಪಾಂಡೇಶ್ವರ ಶ್ರೀ ರಕ್ತೇಶ್ವರಿ ದೇವಸ್ಥಾನದ ನಾಗಬನದಲ್ಲಿ ದೇವಸ್ಥಾನದ ಧರ್ಮದರ್ಶಿ ಕೆ.ವಿ.ರಮೇಶ್ ರಾವ್ ಪಾಂಡೇಶ್ವರ ಇವರ ನೇತೃತ್ವದಲ್ಲಿ ಗುರುಗಳಾದ ಶ್ರೀ ವೇದಮೂರ್ತಿ ಕಾರ್ಕಡ ರತ್ನಾಕರ ಸೋಮಯಾಜಿಯವರು ವಿಧಿವತ್ತಾಗಿ ನಾಗರ ಪಂಚಮಿಯ ಸಲುವಾಗಿ ನಾಗನಿಗೆ ತನು ಸಮರ್ಪಣೆ ಮಾಡಿ ನೆರೆದ ಭಕ್ತರಪರವಾಗಿ ದೇವರಲ್ಲಿ ಪ್ರಾರ್ಥಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು

