Home ರಾಜ್ಯ ಸುದ್ದಿರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು

ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು

ನಟ ಸುದೀಪ್

by Kundapur Xpress

ಬೆಂಗಳೂರು : ಹತ್ಯೆಗೀಡಾದ ಚಿತ್ರ ದುರ್ಗದ ರೇಣುಕಾಸ್ವಾಮಿಯ -ಕುಟುಂಬಕ್ಕೆ ನ್ಯಾಯ ಸಿಗಬೇಕು. ಇದೇವೇಳೆ, ಚಿತ್ರರಂಗಕ್ಕೆ ಅಂಟಿರುವ ಕಳಂಕದಿಂದಲೂ ನ್ಯಾಯ ಸಿಗಬೇಕು’ ಎಂದು ಖ್ಯಾತ ಚಿತ್ರನಟ ಕಿಚ್ಚ ಸುದೀಪ್ ಹೇಳಿದ್ದಾರೆ.ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪೊಲೀಸ್ ವ್ಯವಸ್ಥೆ, ಮಾಧ್ಯಮಗಳು, ಮುಖ್ಯಮಂತ್ರಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಯಾರೋ ಒಬ್ಬರ ಸಿನಿಮಾವನ್ನು ಬ್ಯಾನ್‌ ಮಾಡುವುದು ಇಲ್ಲಿರುವ ಪ್ರಶ್ನೆಯಲ್ಲ. ಫ್ರೆಂಡ್ ಶಿಪ್ ಬೇರೆ, ನ್ಯಾಯ ಬೇರೆ. ನಾನು ಯಾರ ಪರ ಅಥವಾ ವಿರುದ್ಧ ಮಾತನಾಡುವುದಿಲ್ಲ. ಸೆಲೆಬ್ರಿಟಿ ಗಳನ್ನು ದೇವರ ಥರ ನೋಡಬೇಡಿ’ ಎಂದು ಕಿವಿಮಾತು ಹೇಳಿದರು

Related Articles