308
ಬೆಂಗಳೂರು : ದರ್ಶನ್ ಗ್ಯಾಂಗ್ ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ದೇಹ ಬೆಂಗಳೂರಿನ ಸುಮನಹಳ್ಳಿ ರಾಜಾಕಾಲುವೆ ಬಳಿ ಪತ್ತೆಯಾಗಿತ್ತು ಯಾವ ಪಿಕ್ಚರ್ ನಲ್ಲೂ ತೋರಿಸದಷ್ಟು ಕ್ರೂರ ಹಾಗೂ ಭೀಕರ ಚಿತ್ರಹಿಂಸೆಯನ್ನು ಮೃತ ರೇಣುಕಾಸ್ವಾಮಿಗೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ
ಈ ವೇಳೆ ದೇಹದ ಹಲವು ಅಂಗಾಂಗಳ ಮೇಲೆ ಗಾಯಗಳ ಗುರುತು ಪತ್ತೆಯಾಗಿದೆ. ಎಲ್ಲೆಲ್ಲಿ ಗಾಯಗಳಾಗಿತ್ತು ಎಂಬ ಬಗ್ಗೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗಾಯದ ವಿವರ ಇಲ್ಲಿದೆ
ಬೆನ್ನಿನ ಮೇಲೆ ಬಾಸುಂಡೆ ಬರೆಗಳು
,
ಕೈಗೆ ಹರಿತವಾದ ಆಯುಧದಿಂದ ಕೊಯ್ದ ಗುರುತು

ತಲೆಗೆ ಪೆಟ್ಟು,ಕುತ್ತಿಗೆ ಭಾಗದಲ್ಲಿ ಗಾಯ

ಎದೆ ಮೇಲೆ ಕಚ್ಚಿದ ಗಾಯ (ನಾಯಿ ಕಚ್ಚಿರುವ ಸಾಧ್ಯತೆ)

ವೃಷಣದ ಮೇಲೆ ಗಾಯ, ಕಾಲುಗಳಲ್ಲಿ ಗಾಯ




