Home ಬ್ರೇಕಿಂಗ್ ನ್ಯೂಸ್ಸುಜಾತ ರಮೇಶ್ ನಾಯಕ್ ನಿಧನ

ಸುಜಾತ ರಮೇಶ್ ನಾಯಕ್ ನಿಧನ

by Kundapur Xpress

ಕುಂದಾಪುರ : ಕುಂದಾಪುರ ಚಿಕ್ಕನ್‌ಸಾಲ್ ರಸ್ತೆಯ ನಿವಾಸಿಯಾದ ದಿ.ರಮೇಶ್‌ ನಾಯಕ್‌ ರವರ ಧರ್ಮಪತ್ನಿ ಸುಜಾತ ರಮೇಶ್ ನಾಯಕ್ ರವರು ಇಂದು ಮುಂಜಾನೆ 3.30 ರ ವೇಳೆಗೆ ನಿಧನ ಹೊಂದಿದರು ಅವರಿಗೆ 56ವರ್ಷ ವಯಸ್ಸಾಗಿತ್ತು ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಇಂದು ಮುಂಜಾನೆ ಮಣಿಪಾಲದ ಕೆ ಏಂ ಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು

ದಿವಂಗತ ಕೋಟೇಶ್ವರ ಗೋವಿಂದ ರಾವ್‌ ರವರ ಪುತ್ರಿಯಾದ ಸುಜಾತ ರಮೇಶ್‌ ನಾಯಕ್‌ ರವರು ಸೌಮ್ಯ ಸ್ವಭಾವದವರಾಗಿದ್ದು ಓರ್ವ ಪುತ್ರಿ ಹಾಗೂ ಪುತ್ರ ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ

Related Articles