ಕರಾವಳಿ ಸುದ್ದಿ ಜಿಲ್ಲಾಧಿಕಾರಿ ಆದೇಶ by Kundapur Xpress July 25, 2023 written by Kundapur Xpress July 25, 2023 270 Spread the loveಕುಂದಾಪುರ : ಉಡುಪಿ ಜಿಲ್ಲಾಧಿಕಾರಿಗಳಾದ ಡಾ. ಕೆ ವಿದ್ಯಾಕುಮಾರಿಯವರು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಸಾರ್ವಜನಿಕರು ಮತ್ತು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ನದಿ ಹಾಗೂ ಜಲಪಾತಗಳ ಬಳಿ ತೆರಳದಂತೆ ಮತ್ತು ಫೋಟೋಗಳನ್ನು ಕ್ಲಿಕ್ಕಿಸದಂತೆ ಹಾಗೂ ವಿಡಿಯೋ ಚಿತ್ರೀಕರಣ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ 0 comments 0 FacebookTwitterPinterestEmail Kundapur Xpress previous post ಮರವಂತೆ ಬೀಚ್ ಬಳಿ ನಿಷೇಧ next post ಆನಗಳ್ಳಿ : ಬೃಹತ್ ರಕ್ತದಾನ ಶಿಬಿರ Related Articles August 31, 2026 August 31, 2026 August 31, 2026 August 31, 2026 August 31, 2026 August 29, 2026 August 29, 2026 August 29, 2026 August 29, 2026 August 29, 2026