ಕರಾವಳಿ ಸುದ್ದಿ ಗೋವರ್ಧನ ಕ್ಷೇತ್ರಕ್ಕೆ ಭೇಟಿ by Kundapur Xpress December 23, 2023 written by Kundapur Xpress December 23, 2023 244 Spread the loveಬೆಂಗಳೂರು : ಬೆಂಗಳೂರಿನ ಗೋವರ್ಥನ ಕ್ಷೇತ್ರಕ್ಕೆ ಆಗಮಿಸಿದ ಗೀತೋತ್ಸವಕ್ಕೆ ವಿಶೇಷವಾಗಿ ಆಮಂತ್ರಿತರಾಗಿರುವ ಖ್ಯಾತ ಪುರಾತತ್ವ ಶಾಸ್ತ್ರಜ್ಞರಾದ ಶ್ರೀ ಕೆ.ಕೆ. ಮೊಹಮದ್ ಇವರನ್ನು ಪರಮಪೂಜ್ಯ ಉಭಯ ಶ್ರೀಪಾದಂಗಳವರು ಅಭಿಮಾನದಿಂದ ಅನುಗ್ರಹಿಸಿ ಮುಂಬರುವ ಪರ್ಯಾಯದ ಆಮಂತ್ರಣ ಪತ್ರಿಕೆಯನ್ನು ನೀಡಿ ಗೌರವಿಸಿದರು 0 comments 0 FacebookTwitterPinterestEmail Kundapur Xpress previous post ಶುಭ ದಿನದ ಪಂಚಾಂಗ next post ದೇವರ ಅಪೇಕ್ಷೆ Related Articles August 31, 2026 August 31, 2026 August 31, 2026 August 31, 2026 August 31, 2026 August 29, 2026 August 29, 2026 August 29, 2026 August 29, 2026 August 29, 2026