208
ಸಾಮೂಹಿಕ ಉಪನಯನ
ಕುಂದಾಪುರ : ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಮೇ 14 ರಂದು ಸಾಮೂಹಿಕ ಉಪನಯನ ಹಾಗೂ ಸತ್ಯನಾರಾಯಣ ಪೂಜೆ ಕುಂದಾಪುರ ನಗರದ ವ್ಯಾಸರಾಜ ಮಠದಲ್ಲಿ ನಡೆಯಲಿದೆ
ಈಗಾಗಲೇ 50 ಮಂದಿ ಒಟುಗಳು ತಮ್ಮ ಹೆಸರನ್ನು ಸಾಮೂಹಿಕ ಉಪನಯನಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ
ಮೇ 14ರಂದು ಮಧ್ಯಾಹ್ನ ಗಂಟೆ 12ಕ್ಕೆ ಮಹಾಮಂಗಳಾರತಿ ಹಾಗೂ 12:30 ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ್ ಕುಂಭಾಶಿ ಯವರು ತಿಳಿಸಿದ್ದಾರೆ

