ಕರಾವಳಿ ಸುದ್ದಿ ಇಂದು ಶಾಲೆಗಳಿಗೆ ರಜೆ by Kundapur Xpress August 19, 2025 written by Kundapur Xpress August 19, 2025 84 Spread the loveಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಸತತವಾಗಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಇಂದು ಆ.19 ರಂದು ಮಂಗಳವಾರ ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ಮತ್ತು ಐಟಿಐಗಳಿಗೆ ರಜೆಯನ್ನು ನೀಡಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶಿಸಿದ್ದಾರೆ. 0 comment 0 FacebookTwitterPinterestEmail Kundapur Xpress previous post ಇಂದು, ನಾಳೆ ವ್ಯಾಪಕ ಮಳೆ ಮುನ್ಸೂಚನೆ next post ಬಸ್ ಲಾರಿ ಡಿಕ್ಕಿ : 6 ಪ್ರಯಾಣಿಕರಿಗೆ ಗಾಯ Related Articles ಕುಂದಾಪುರ ಶಾಸಕರ ಅಧಿಕಾರ ವೀಕೆಂದ್ರಿಕರಣ ವಿರೋಧಿ ಮನಸ್ಥಿತಿ : ಕೆ.... June 9, 2026 ಆರ್.ಎಸ್.ಎಸ್. ಹೆಸರೆತ್ತಿ ಪುಕ್ಕಟೆ ಪ್ರಚಾರ ಗಿಟ್ಟಿಸುವ ಪ್ರಿಯಾಂಕ್ ಖರ್ಗೆ ಅಮಾಯಕ... June 9, 2026 ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ವಾರ್ಷಿಕೋತ್ಸವ June 8, 2026 ರಾಮರಾಯ ಆಚಾರ್ಯ ಹಾಗೂ ಡಾ. ಶೇಖರ ಬಿ. ರವರಿಗೆ ಸನ್ಮಾನ June 8, 2026 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಾಕೋಶ್ರಕ್ಕೆ ಬಲಿಯಾಗಲಿದೆ- ರಮೇಶ್ ಕಾಂಚನ್ June 7, 2026 ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಗುರಿ ಮುಟ್ಟಲು ಸಾಧ್ಯ : ಕುತ್ಯಾರು... June 5, 2026 ಪೃಕೃತಿಗೂ ಬೇಕಿದೆ ಪ್ರೀತಿ : ವಿಶ್ವ ಪರಿಸರ ದಿನ June 5, 2026 ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ... June 4, 2026 ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳ ನಿಯುಕ್ತಿ June 2, 2026 ಜೆಇಇ ಅಡ್ವಾನ್ಸ್ – 2026 : ‘ಎಕ್ಸಲೆಂಟ್’ ಶಿಕ್ಷಣ ಸಂಸ್ಥೆಯು... June 2, 2026