156
ಉಡುಪಿ: ಮೇ. 10 ರಂದು ನಡೆಯುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿ ಬಿಜೆಪಿ ಅಭ್ಯರ್ಥಿಯಾದ ಯಶ್ ಪಾಲ್ ಸುವರ್ಣರವರು ಉಡುಪಿಯ ವಿವಿಧೆಡೆ ಮತಯಾಚನೆ ನೆಡೆಸಿದರು
ಆ ಪ್ರಯುಕ್ತ ಆದಿತ್ಯವಾರ ದಿನಾಂಕ 23-04-2023 ರಂದು ಉಡುಪಿ ನಗರ ಬಿಜೆಪಿ ವ್ಯಾಪ್ತಿಯಲ್ಲಿ “ಮಹಾಭಿಯಾನ” ನಡೆಯಿತು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯಶ್ ಪಾಲ್ ಸುವರ್ಣ ಅವರೊಂದಿಗೆ ಅಜ್ಜರಕಾಡು, ಶಿರಿಬೀಡು, ಬನ್ನಂಜೆ ಮುಂತಾದ ವಾರ್ಡ್ ಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು

