231
ಹಿರಿಯ ರಾಜಕೀಯ ಮುತ್ಸದ್ದಿಯಾದ ಯು ಆರ್ ಸಭಾಪತಿಯವರು ಹತ್ತು ವರ್ಷದ ಕಾಲ ಶಾಸಕರಾಗಿದ್ದು ಉಡುಪಿಯ ಅಭಿವೃದ್ಧಿಯ ಹರಿಕಾರನಾಗಿ ಜನಾನುರಾಗಿಯಾಗಿ ಜನ ಮೆಚ್ಚಿದ ಕಾಂಗ್ರೆಸ್ ನಾಯಕನಾಗಿದ್ದಾರೆ ಯು ಆರ್ ಸಭಾಪತಿ ಅವರ ನಿಧನವು ಅತ್ಯಂತ ಬೇಸರ ಸಂಗತಿಯಾಗಿದ್ದು ಈ ಬಗ್ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ತೀವ್ರ ಸಂತಾಪ ವ್ಯಕ್ತಪಡಿಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ

