217
ಗಯಾ ಕ್ಷೇತ್ರಕ್ಕೆ ಭೇಟಿ
ಉಡುಪಿ : ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತನ್ನ ಶಿಷ್ಯ ಶ್ರೀ ಸುಶೀಂದ್ರ ತೀರ್ಥರೊಂದಿಗೆ ಭಾರತ ಪರಿಕ್ರಮ ಯಾತ್ರೆ ಅಡಿಯಲ್ಲಿ ಪರ್ಯಾಯ ಪೂರ್ವ ಸಂಚಾರದ ನಿಮಿತ್ತ ಗಯಾ ಕ್ಷೇತ್ರಕ್ಕೆ ಭೇಟಿ ನೀಡಿದರು

ಗಯಾ ಕ್ಷೇತ್ರದ ಶ್ರೀ ವಿಷ್ಣು ಪಾದಕ್ಕೆ ಪುತ್ತಿಗೆಯ ಉಭಯ ಶ್ರೀಪಾದರಿಂದ ಪಂಚಾಮೃತ ಅಭಿಷೇಕ, ನೈವೇದ್ಯ ಹಾಗೂ ವಿಷ್ಣು ಸಹಸ್ರನಾಮ ಅರ್ಚನೆ ಗೈದರು


