Home ಕರಾವಳಿ ಸುದ್ದಿವಿಶ್ವ ಯೋಗ ದಿನಾಚರಣೆ 

ವಿಶ್ವ ಯೋಗ ದಿನಾಚರಣೆ 

by Kundapur Xpress

ಕುಂದಾಪುರ : ರೋಯಲ್ ಕ್ಲಬ್ ರಿ.ಕುಂದಾಪುರ ಮತ್ತು ಯೋಗ ಬಂಧು ಕುಂದಾಪುರ ಇದರ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು, ಯೋಗ ಗುರು ಆದರ್ಶ್ ಹೆಬ್ಬಾರ್ ರವರು ಶಿಬಿರವನ್ನು ನಡೆಸಿಕೊಟ್ಟರು,ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರು ಪ್ರಮೋದ್. ಕೆ, ಕಾರ್ಯದರ್ಶಿ ಪ್ರಶಾಂತ್, ಸಂಸ್ಥೆಯ ಮಾಜಿ ಅಧ್ಯಕ್ಷರಾದ ಪ್ರಕಾಶ್. ಕೆ, ಭಾಸ್ಕರ್ ಗಾಣಿಗರವರು ಉಪಸ್ಥಿತರಿದ್ದರು,ಹಾಗೆ ಶಿಬಿರದಲ್ಲಿ ಸಂಸ್ಥೆಯ ಸದಸ್ಯರು ಭಾಗವಹಿಸಿದರು.

Related Articles