Home » ವಕ್ವಾಡಿ ಗುರುಕುಲ ಪ.ಪೂ. ಕಾಲೇಜು ಸಾಧನೆ
 

ವಕ್ವಾಡಿ ಗುರುಕುಲ ಪ.ಪೂ. ಕಾಲೇಜು ಸಾಧನೆ

by Kundapur Xpress
Spread the love

ಕೋಟೇಶ್ವರ ಬಾಂಡ್ಯಾ ಎಜುಕೇಶನಲ್ ಟ್ರಸ್ಟ ವಕ್ವಾಡಿ ಗುರುಕುಲ ಪದವಿಪೂರ್ವ ಕಾಲೇಜಿನ 46 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 46 ವಿದ್ಯಾರ್ಥಿಗಳು ಉತೀರ್ಣರಾಗಿ ಶೇ.100 ಫಲಿತಾಂಶ ಬಂದಿದೆ. 15 ಮಂದಿ ವಿಶಿಷ್ಟ ಶ್ರೇಣಿ ಮತ್ತು 31 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆಂದು ಕಾಲೇಜಿನ ಪ್ರಾಂಶುಪಾಲ ಅವಿನಾಶ್ ಅವರು ತಿಳಿಸಿದ್ದಾರೆ.

ಕಾಲೇಜಿನ ವಿಜ್ಞಾನ ವಿಭಾಗದ ಆಪ್ತ ಎಚ್ ಆರ್ (584), ಹಿಮಾನಿ ಡಿ.ಎಮ್(575), ಕೆ.ಅಮೂಲ್ಯ ಶೇಟ್(546) ವಾಣಿಜ್ಯ ವಿಭಾಗದ ಸಿಯಾ ಎಸ್ ಶೆಟ್ಟಿ (579), ಕಾವ್ಯ (572), ವೈಭವ್ ಜಿ (546) ಅಂಕ ಗಳಿಸಿದ್ದಾರೆ.

 

Related Articles

error: Content is protected !!