Home ಶಿಕ್ಷಣಕೋಡಿ ಶ್ರೀರಾಮ ವಿದ್ಯಾ ಕೇಂದ್ರ ಸ್ವಾತಂತ್ರೋತ್ಸವ ಆಚರಣೆ

ಕೋಡಿ ಶ್ರೀರಾಮ ವಿದ್ಯಾ ಕೇಂದ್ರ ಸ್ವಾತಂತ್ರೋತ್ಸವ ಆಚರಣೆ

by Kundapur Xpress

ಕುಂದಾಪುರ:ಕೋಡಿ ಶ್ರೀರಾಮ ನಗರ ದಲ್ಲಿರುವ ಶ್ರೀರಾಮ ವಿದ್ಯಾ ಕೇಂದ್ರ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯಲ್ಲಿ ೭೮ನೇ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು.

ಗ್ರಾಮ ಪಂಚಾಯತಿ ಸದಸ್ಯ ಸುಧಾಕರ ಪೂಜಾರಿ ಧ್ವಜಾರೋಹಣ ಗೈದರು. ಮುಖ್ಯ ಅಥಿತಿಯಾಗಿ ಶ್ರೀನಿವಾಸ ವೈದ್ಯ, ಶಾಲಾ ಸಂಚಾಲಕ ಕೋಡಿ ನಾಗೇಶ ಕಾಮತ್, ಮುಖ್ಯೋಪಾಧ್ಯಾಯ ಜಿತೇಂದ್ರ, ಮೊದಲಾದವರು ಉಪಸ್ಥಿತರಿದ್ದರು.ರಶ್ಮಿ ರವರುಕಾರ್ಯಕ್ರಮ ನಿರೂಪಿಸಿದರು.

Related Articles