Home » ಇಂದಿನಿಂದ  ಅಯೋಧ್ಯೆಯಲ್ಲಿ 8 ದೇವರ ಪ್ರಾಣಪ್ರತಿಷ್ಠೆ
 

ಇಂದಿನಿಂದ  ಅಯೋಧ್ಯೆಯಲ್ಲಿ 8 ದೇವರ ಪ್ರಾಣಪ್ರತಿಷ್ಠೆ

by Kundapur Xpress
Spread the love

ಅಯೋಧ್ಯೆ: ಇಲ್ಲಿನ ಐತಿಹಾಸಿಕ ರಾಮಮಂದಿರದ ಆವರಣದಲ್ಲಿ 8 ದೇವತೆಗಳ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮವು ಮಂಗಳವಾರ ಆರಂಭವಾಗಲಿದ್ದು, ಜೂ.5ರ ವರೆಗೆ ನಡೆಯಲಿದೆ. ಜೂ.5ರಂದು ರಾಮ ದರ್ಬಾರ್ ಹಾಲ್ ಕೂಡ ಉದ್ಘಾಟನೆಯಾಗಲಿದೆ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ಅತ್ತ, ರಾಮಮಂದಿರದ ಗೋಪುರಕ್ಕೆ ಚಿನ್ನ ಲೇಪನದ ಕಾರ್ಯವೂ ನಡೆಯುತ್ತಿದೆ.

 

Related Articles

error: Content is protected !!