Home » ಭಾರತದ ಜತೆ ಬಾಂಧವ್ಯ ವೃದ್ಧಿ
 

ಭಾರತದ ಜತೆ ಬಾಂಧವ್ಯ ವೃದ್ಧಿ

ಕೆನಡಾ ನೂತನ ಪ್ರಧಾನಿ

by Kundapur Xpress
Spread the love

ಒಟ್ಟಾವಾ : ನಿಕಟಪೂರ್ವ ಪ್ರಧಾನಿ ಜಸ್ಟಿನ್ ಟ್ರುಡೋ ಆಡಳಿತದಲ್ಲಿ ಹದಗೆಟ್ಟಿರುವ ಕೆನಡಾ -ಭಾರತ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತೆ ಬಲಿಷ್ಠವಾಗಿ ನಿರ್ಮಿಸುವುದು ಕೆನಡಾದ ಹೊಸ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಲಿಬರಲ್ ಪಾರ್ಟಿ ನಾಯಕ ಮಾರ್ಕ್ ಕಾರ್ನೆ ಸಂಕಲ್ಪವಾಗಿದೆ

ಭಾರತದೊಂದಿಗಿನ ವ್ಯಾಪಾರ-ವಾಣಿಜ್ಯಕ ಬಾಂಧವ್ಯವನ್ನು ವೈವಿದ್ದೀಕರಿಸಲು ಕೂಡ 59 ವರ್ಷದ ಮಾಜಿ ಬ್ಯಾಂಕರ್ ಕಾರ್ನೆ ತರ್ಕಿಸಿದ್ದಾರೆ. ಕೆನಡಾದ ಸಾರ್ವತ್ರಿಕ ಚುನಾವಣೆಯಲ್ಲಿ ಬರೋಬರಿ ಶೇ.85.9 ಮತಗಳನ್ನು ಪಡೆಯುವ ಮೂಲಕ ಕಾರ್ನೆ ಗೆದ್ದು ಬೀಗಿದ್ದರು.

 

Related Articles

error: Content is protected !!