Home » ಪಾಕಿಸ್ಥಾನದ ಯುದ್ದ ವಿಮಾನ ಪೀಸ್‌ ಪೀಸ್‌ : ಪೈಲಟ್‌ ವಶ
 

ಪಾಕಿಸ್ಥಾನದ ಯುದ್ದ ವಿಮಾನ ಪೀಸ್‌ ಪೀಸ್‌ : ಪೈಲಟ್‌ ವಶ

by Kundapur Xpress
Spread the love

ನವದೆಹಲಿ :  ಭಾರತ- ಪಾಕಿಸ್ತಾನ ನಡುವಿನ ತೀವ್ರ ಉದ್ವಿಗ್ನತೆಯ ನಡುವೆ, ಪಾಕಿಸ್ತಾನದ ಸರ್ಗೋಧಾ ವಾಯು ನೆಲೆಯಿಂದ ಹಾರಾಟ ನಡೆಸಿದ ಫೈಟರ್ ಜೆಟ್ ನ್ನು ಭಾರತೀಯ ಮೇಲ್ಮೈ ವಾಯು ಕ್ಷಿಪಣಿ ವ್ಯವಸ್ಥೆಯು ಹೊಡೆದುರುಳಿಸಿದ ನಂತರ ಪಾಕಿಸ್ತಾನದ F-16 ಪೈಲಟ್ ನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

26 ಪ್ರವಾಸಿಗರನ್ನು ಬಲಿತೆಗೆದುಕೊಂಡ ಪಹಲ್ಲಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸುತ್ತಿರುವ ‘ಆಪರೇಷನ್‌ ಸಿಂದೂ‌ರ್’ ಕಾರ್ಯಾಚರಣೆ ಮಧ್ಯೆ, ಪಾಕಿಸ್ತಾನದ ಜೆಎಫ್-17  ಹಗುರವಾದ, ಏಕ-ಎಂಜಿನ್, ಬಹುಪಾತ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ದೃಢಪಡಿಸದ ವರದಿಗಳು ಹೇಳಿವೆ

 

Related Articles

error: Content is protected !!