Home » ಸೋನಿಯಾ ಗಾಂಧಿ ಅಸ್ವಸ್ಥ : ಆಸ್ಪತ್ರೆಗೆ ದಾಖಲು
 

ಸೋನಿಯಾ ಗಾಂಧಿ ಅಸ್ವಸ್ಥ : ಆಸ್ಪತ್ರೆಗೆ ದಾಖಲು

by Kundapur Xpress
Spread the love

ನವದೆಹಲಿ : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಸ್ವಸ್ಥರಾಗಿದ್ದಾರೆ ದಿಲ್ಲಿಯ ಗಂಗಾರಾಂ ಆಸತ್ರೆಗೆ ಗುರುವಾರ ಬೆಳಗ್ಗೆ ಅವರನ್ನು ದಾಖಲಿಸಲಾಗಿದೆ. ಅನಾರೋಗ್ಯದ ಕಾರಣ ತಿಳಿದು ಬಂದಿಲ್ಲ ಆದರೆ ಶುಕ್ರವಾರ ಅವರನ್ನು ಡಿಸ್‌ಚಾರ್ಜ್ ಮಾಡ ಲಾಗುವುದು ಎಂದು ತಿಳಿದುಬಂದಿದ್ದು ಅವರ ಮೇಲೆ ವೈದ್ಯರು ನಿಗಾ ಇರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

 

Related Articles

error: Content is protected !!