Home ರಾಷ್ಟ್ರೀಯ ಸುದ್ದಿಹೊಟ್ಟೆನೋವು : ಸೋನಿಯಾ  ಆಸ್ಪತ್ರೆಗೆ ದಾಖಲು

ಹೊಟ್ಟೆನೋವು : ಸೋನಿಯಾ  ಆಸ್ಪತ್ರೆಗೆ ದಾಖಲು

by Kundapur Xpress

ನವದೆಹಲಿ : ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಭಾನುವಾರ ದಿಲ್ಲಿಯ ಗಂಗಾರಾಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ಸೋನಿಯಾರನ್ನು ಸರ್ ಗಂಗಾರಾಂ ಆಸ್ಪತ್ರೆಯ ಗ್ಯಾಸ್ಕೋ ವಿಭಾಗದಲ್ಲಿ  ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ’ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಶಿಮ್ಲಾಗೆ ಹೋದಾಗ ಕೂಡ ಅಧಿಕ ರಕ್ತದೊತ್ತಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು

Related Articles