Home » ಅಮೇರಿಕದಲ್ಲಿ ಪಂಜಾಬ್‌ ಉಗ್ರನ ಬಂಧನ
 

ಅಮೇರಿಕದಲ್ಲಿ ಪಂಜಾಬ್‌ ಉಗ್ರನ ಬಂಧನ

by Kundapur Xpress
Spread the love

ನ್ಯೂಯಾರ್ಕ್: ಪಾಕಿಸ್ತಾನದ ಐಎಸ್‌ಐ ಜತೆ ಸೇರಿಕೊಂಡು ಪಂಜಾಬ್‌ನಲ್ಲಿ 14 ಉಗ್ರ ದಾಳಿ ನಡೆಸಿದ್ದ ಪಂಜಾಬ್ ಮೂಲದ ಉಗ್ರನನ್ನು ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐ ಬಂಧಿಸಿದೆ

ಅಮೃತಸರದ ಅಂಜಲಾ ತೆಹಸಿಲ್‌ ನಿವಾಸಿ ಹರ್‌ಪ್ರೀತ್  ಅಲಿಯಾಸ್ ಹ್ಯಾಪಿ ಪಸ್ಸಿಯಾ/ಜೋರಾ ಬಂಧಿತ ಉಗ್ರ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಈತನನ್ನು ಎಫ್‌ಬಿಐ ಮತ್ತು ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಇಲಾಖೆ ಸೇರಿಕೊಂಡು ಸ್ಯಾಕ್ರಾಮೆಂಟೋದಲ್ಲಿ ಬಂಧಿಸಿವೆ. ಪಾಕಿಸ್ತಾನದ ಐಎಸ್‌ಐ ಮತ್ತು ಖಲಿಸ್ತಾನಿ ಉಗ್ರ ಸಂಘಟನೆ ಬಬ್ಬರ್ ಖಾಲ್ಪಾ ಇಂಟರ್‌ನ್ಯಾಷನಲ್ ಜತೆಗೆ ಸಂಪರ್ಕದಲ್ಲಿದ್ದ ಈತ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ

 

Related Articles

error: Content is protected !!