Home » ಭೂ ಸಮೀಕ್ಷೆ : ಇಂದು ನಿಸಾರ್ ಉಡಾವಣೆ
 

ಭೂ ಸಮೀಕ್ಷೆ : ಇಂದು ನಿಸಾರ್ ಉಡಾವಣೆ

by Kundapur Xpress
Spread the love

ಹೊಸದಿಲ್ಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಮತ್ತು ಅಮೆರಿಕದ ನಾಸಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂ ಸಮೀಕ್ಷೆಯ ಸಿಂಥೆಟಿಕ್ ಅಪರ್ಚರ್ ರಡಾರ್ ನಿಸಾರ್ ಉಪಗ್ರಹ ಇಂದು ಬುಧವಾರ ಸಂಜೆ 5.40ಕ್ಕೆ ಉಡಾವಣೆಗೊಳ್ಳಲಿದೆ.

ಸಿಂಥೆಟಿಕ್ ಅಪರ್ಚರ್ ರಡಾರ್ ವಿಶಿಷ್ಟ ಭೂ ವೀಕ್ಷಣಾ ಉಪಗ್ರಹವಾಗಿದ್ದು ಶ್ರೀಹರಿಕೋಟದಿಂದ ಉಡಾವಣೆಗೊಳ್ಳಲಿದ್ದು ಇದರಿಂದ ಶತ್ರು ದೇಶಗಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಭಾರತ, ಅಮೆರಿಕಗೆ ನೆರವಾಗಲಿದೆ.

 

Related Articles

error: Content is protected !!