Home » ರೋಬೋಟ್ ನೀಡಿದ ಚಹಾ ಸವಿದ ಮೋದಿ
 

ರೋಬೋಟ್ ನೀಡಿದ ಚಹಾ ಸವಿದ ಮೋದಿ

by Kundapur Xpress
Spread the love

ಅಹಮದಾಬಾದ್ : ಗುಜರಾತ್ ಪ್ರವಾಸದಲ್ಲಿರುವ

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ

ರೋಬೋಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್ ನೀಡಿದ

ಒಂದು ಕಪ್ ಚಹಾವನ್ನು ಸೇವಿಸಿ ಆನಂದ ಪಟ್ಟರು

ಬುಧವಾರ ಗುಜರಾತ್ ಅಹ್ಮದಾಬಾದ್ ನಲ್ಲಿರುವ

ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ

ಭೇಟಿ ನೀಡಿದ ಪ್ರಧಾನಿ ಗುಜರಾತ್

ಗ್ಲೋಬಲ್ ಶೃಂಗಸಭೆಯನ್ನು ಉದ್ಘಾಟಿಸಿದರು

 

Related Articles

error: Content is protected !!