ಇತರೆ ರೋಬೋಟ್ ನೀಡಿದ ಚಹಾ ಸವಿದ ಮೋದಿ by Kundapur Xpress September 27, 2023 written by Kundapur Xpress September 27, 2023 245 Spread the loveಅಹಮದಾಬಾದ್ : ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ರೋಬೋಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್ ನೀಡಿದ ಒಂದು ಕಪ್ ಚಹಾವನ್ನು ಸೇವಿಸಿ ಆನಂದ ಪಟ್ಟರು ಬುಧವಾರ ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನಿ ಗುಜರಾತ್ ಗ್ಲೋಬಲ್ ಶೃಂಗಸಭೆಯನ್ನು ಉದ್ಘಾಟಿಸಿದರು 0 comment 0 FacebookTwitterPinterestEmail Kundapur Xpress previous post ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯ ಮನವಿ ಪತ್ರ ಬಿಡುಗಡೆ next post ಶುಭ ದಿನದ ಪಂಚಾಂಗ Related Articles ನನ್ನ ಅಪ್ಪ — ನಾನು ಪ್ರತಿದಿನ ಮಿಸ್ ಮಾಡುವ ವ್ಯಕ್ತಿ May 21, 2026 ಕುಂದಾಪುರದ ನದಿ ತಟದಲ್ಲಿ ನೆಲೆಸಿರುವ ಅಭಯದಾತೆ – ಶಕ್ತಿ ಸ್ವರೂಪಿ... April 15, 2026 ನಮ್ಮ ಉದ್ಯೋಗ ಮತ್ತು ಸಂಸ್ಕಾರಕ್ಕೆ ಈಗಿನ ಶಿಕ್ಷಣ ಪೂರಕವಾಗುತ್ತಿದೆಯೇ ? April 8, 2026 ಬದುಕಬೇಕಿದೆ ಭರವಸೆಯಲ್ಲಿ….. March 26, 2026 ಕುಂದಾಪುರದ ಆಧ್ಯಾತ್ಮಿಕ ನಾಡಿ : ಶ್ರೀ ಕುಂದೇಶ್ವರ ಸ್ವಾಮಿ March 21, 2026 ಕೃತಿ ‘ ಕಿರಿಯರ ಸಚಿತ್ರ ರಾಮಾಯಣ. February 26, 2026 ಪುಲ್ವಾಮಾ ದಾಳಿಗೆ ಇಂದಿಗೆ ಸಂದಿತು 7 ವರ್ಷ February 14, 2026 ನಿರೂಪಣೆ February 8, 2026 ಹಾಲಾಡಿಯವರು ಮಾಡಿದ ‘Solo ಟ್ರಿಪ್’ ಕಥನ February 7, 2026 ಅನಂತಪದ್ಮನಾಭ ಕ್ಷೇತ್ರ February 4, 2026