Home ಧಾರ್ಮಿಕನಾಳೆ ಆಶ್ಲೇಷಾ ಬಲಿ

ನಾಳೆ ಆಶ್ಲೇಷಾ ಬಲಿ

by Kundapur Xpress

ಕುಂದಾಪುರ : ನಗರದ ಚಿಕ್ಕಮ್ಮನ ಸಾಲು ರಸ್ತೆಯಲ್ಲಿರುವ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ನಿಮಿತ್ತ ಫೆಬ್ರವರಿ 06 ರಂದು ಬೆಳಗ್ಗೆ ಗಂಟೆ 9.00 ರಿಂದ ಆಶ್ಲೇಷಾ ಬಲಿ ಪೂಜೆ ಜರಗಲಿದೆ ಮಧ್ಯಾಹ್ನ 1.00ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ‘ಅನ್ನ ಸಂತರ್ಪಣೆ’ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ

Related Articles