ಧಾರ್ಮಿಕ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ by Kundapur Xpress October 3, 2024 written by Kundapur Xpress October 3, 2024 384 Spread the loveಮಂದಾರ್ತಿ : ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.3ರಿಂದ ಮೊದಲ್ಗೊಂಡು ಅ.12 ರ ತನಕ ನವರಾತ್ರಿ ವಿಶೇಷ ಪೂಜಾ ಸಮಾರಂಭ ಜರುಗಲಿದೆ. ಅ.9ರಂದು ಮೂಲನಕ್ಷತ್ರ ದಿನ ಕ್ಷೇತ್ರದಲ್ಲಿ ಚಂಡಿಕಾಹೋಮ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ ಮತ್ತು ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 0 comment 0 FacebookTwitterPinterestEmail Kundapur Xpress previous post ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ next post ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನ Related Articles ಬೈಂದೂರಿನಲ್ಲಿ ಆಧ್ಯಾತ್ಮದ ಅಲೆ ಗೋಳಿಹೊಳೆಯಲ್ಲಿ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ 48... April 22, 2026 ಶ್ರೀ ಬಬ್ಬುಸ್ವಾಮಿ ದೇವಸ್ಥಾನ (ಪಡುಪಾಲು) ಅಂಬಲಪಾಡಿ : ನೂತನ ಶಾಶ್ವತ... April 16, 2026 ಆರ್.ವಿ. ದೇಶಪಾಂಡೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ February 27, 2026 ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ : ಬ್ರಹ್ಮ ಕಲಶ ವರ್ಧಂತಿ... February 22, 2026 ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ February 15, 2026 ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ February 15, 2026 ಇಂದು ಅಷ್ಟಬಂಧ ಪ್ರತಿಷ್ಠೆಯ ತೃತೀಯ ವರ್ಧಂತ್ಯೋತ್ಸವ January 29, 2026 ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳವರು ಆನೆಗುಡ್ಡೆಗೆ ಭೇಟಿ January 23, 2026 ಅಂಗಾರಿಕೆ ಸಂಕಷ್ಟಹರ ಚತುರ್ಥಿಯ ವಿಜೃಂಭಣೆಯಿಂದ ನಡೆಯಿತು. January 8, 2026 ಶ್ರೀ ವಿನಾಯಕ ದೇವಸ್ಥಾನ : ದಾರು ಶಿಲ್ಪವನ್ನು ಶ್ರೀ ದೇವರಿಗೆ... January 3, 2026