Home ಧಾರ್ಮಿಕಉಭಯ ಶ್ರೀಪಾದರಿಂದ ಎಕಾದಶಿ ಜಾಗರಣೆ

ಉಭಯ ಶ್ರೀಪಾದರಿಂದ ಎಕಾದಶಿ ಜಾಗರಣೆ

by Kundapur Xpress

ಉಡುಪಿ : ಶ್ರೀಪುತ್ತಿಗೆ ಪರ್ಯಾಯದ ಅಪೂರ್ವ ಧಾರ್ಮಿಕ ಕಾರ್ಯಕ್ರಮ.
ಜಿಜ್ಞಾಸಿಗಳಿಗೊಂದು ಹಬ್ಬ,
ಜ್ಞಾನ ಜಾಗರಣೆ…….
ಪಾಂಡವ ಬಂಧೋ..
ಏಕಾದಶಿ ಜಾಗರಣೆ ನಿಮಿತ್ತ ಉಡುಪಿ ಶ್ರೀ ಕೃಷ್ಣದೇವರ ಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ವಿ. ರಾಮನಾಥಾಚಾರ್ಯರಿಂದ ಪಾಂಡವ ಬಂಧೋ.. ಶ್ರೀ ಕೃಷ್ಣ ಗುಣ ವರ್ಣನೆ ಉಪನ್ಯಾಸವು ಎಕಾದಶಿ ದಿನದ ರಾತ್ರಿ 8.30 ರಿಂದ ದ್ವಾದಶಿ ಬೆಳಗಿನ 3:30ರ ತನಕ ನಡೆಯಿತು

Related Articles