ಕರಾವಳಿ ಸುದ್ದಿ ಭಜನಾ ಕಾರ್ಯಕ್ರಮ by Kundapur Xpress October 23, 2023 written by Kundapur Xpress October 23, 2023 223 Spread the loveಕುಂದಾಪುರ : ಕುಂದಾಪುರ ನಗರದ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನ ಇದರ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಲಕ್ಷ್ಮಿ ವೆಂಕಟೇಶ ಭಜನಾ ಮಂಡಳಿ ಕುಂದಾಪುರ ಅವರಿಂದ ಭಜನಾ ಕಾರ್ಯಕ್ರಮ ನೆರವೇರಿತು ಭಜನಾ ತಂಡದಲ್ಲಿ ರಮೇಶ್ ಪೈ ಸುರೇಶ್ ಶ್ಯಾನ್ಭೋಗ್ ರಮೇಶ್ ಕಾಮತ್ ಶ್ರೀನಿವಾಸ್ ಶೇಟ್ನಾರಾಯಣ ಶಣೈಹಾಗೂ ಸುದೇಶ್ ಭಟ್ ಭಾಗವಹಿಸಿದ್ದರು 0 comments 0 FacebookTwitterPinterestEmail Kundapur Xpress previous post ಪುತ್ತಿಗೆ ಪರ್ಯಾಯಕ್ಕೆ ಆಮಂತ್ರಣ next post ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ Related Articles August 22, 2026 August 22, 2026 August 22, 2026 August 21, 2026 August 21, 2026 August 21, 2026 August 21, 2026 August 21, 2026 August 21, 2026 August 20, 2026