Home » ಪಂಚ ರಾಜ್ಯಗಳ ಚುನಾವಣೆ ಕಮಲ ಅರಳಿದ ಸಂತೋಷಕ್ಕೆ ಕುಂದಾಪುರ ಬಿಜೆಪಿ ಸಂಭ್ರಮ
 

ಪಂಚ ರಾಜ್ಯಗಳ ಚುನಾವಣೆ ಕಮಲ ಅರಳಿದ ಸಂತೋಷಕ್ಕೆ ಕುಂದಾಪುರ ಬಿಜೆಪಿ ಸಂಭ್ರಮ

by Kundapur Xpress
Spread the love

ಕುಂದಾಪುರ: ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಮಲ ಅರಳಿದ ಸಂತೋಷಕ್ಕೆ ಕುಂದಾಪುರ ಭಾರತೀಯ ಜನತಾ ಪಾರ್ಟಿ ವತಿಯಿಂದ ಶಾಸ್ತ್ರಿ ಸರ್ಕಲ್ ಬಳಿ ಕಾರ್ಯಕರ್ತರಿಗೆ (ಚುರುಮುರಿ) ನೀಡುವುದರ ಮುಖಿಯನ್ನು ಸಿಡಿಮದ್ದು ಸಿಡಿಸಿ ವಿಜಯೋತ್ಸ ವನ್ನು ಆಚರಿಸಲಾಯಿತು.
ಕುಂದಾಪುರ ಬಿಜೆಪಿ ಕ್ಷೇತ್ರಧ್ಯಕ್ಷರಾದ  ಸುರೇಶ್ ಶೆಟ್ಟಿ ಗೋಪಾಡಿ* ಮಾತನಾಡಿ ಪಂಚರಾಜ್ಯಗಳ ಚುನಾವಣೆಯಲ್ಲಿ ಅಸ್ಸಾಂ ಪಾಂಡಿಚೆರಿ ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಬೂತಪೂರ್ವ ಗೆಲುವು ಸಾಧಿಸಿದ್ದು. ಇದು ದೇಶದ ಕಾರ್ಯಕರ್ತರು ಗೆಲುವಾಗಿದೆ ಎಂದರು.


ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ ಎಸ್,ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಮಂಡಲ ಉಪಾಧ್ಯಕ್ಷ ಪ್ರಕಾಶ್ ಜೀ ಪೂಜಾರಿ, ಸುನೀಲ್ ಶೆಟ್ಟಿ ಹೇರಿಕುದ್ರು,ಕಾರ್ಯದರ್ಶಿ ರಾಜೇಶ್ ಶೆಟ್ಟಿ, ವಿವಿಧ ಮೋರ್ಚಗಳ ಅಧ್ಯಕ್ಷರಾದ, ಕಿರಣ್ ಪೂಜಾರಿ ತೆಕ್ಕಟ್ಟೆ, ಸುರೇಂದ್ರ ಕಾಂಚನ ಸಂಗಮ್, ಸೌರಭಿ ಪೈ, ಪುರಸಭಾ ಮಾಜಿ ಸದಸ್ಯರಾದ ಸಂತೋಷ್ ಶೆಟ್ಟಿ, ಪ್ರಭಾಕರ ವಿ. ಶೇಖರ್ ಪೂಜಾರಿ, ಶ್ರೀಮತಿ ರೋಹಿಣಿ,ಉದಯ,,ದಿವಾಕರ ಕಡ್ಗಿ,ರತ್ನಾಕರ ಶೇರಿಗಾರ್, ಪ್ರಮುಖರಾದ ,ಗಿರೀಶ್ ಕುಂದಾಪುರ,ಸತೀಶ್ ಕೆ. ಟಿ.,ದೀಕ್ಷಿತ್ ಶೆಟ್ಟಿ,ಶ್ರೀಮತಿ ರೋಹಿಣಿ ಪೈ, ನರೇಂದ್ರ ಮೋದಿಜಿ ಅಭಿಮಾನಿ ಸತೀಶ್ ಪ್ರಭು,ಪಕ್ಷದ ಮುಖಂಡರು ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

 

Related Articles

error: Content is protected !!