204
ಸತೀಶ್ ಖಾರ್ವಿಗೆ ಚಿನ್ನದ ಪದಕ
ಕುಂದಾಪುರ:ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ ಗಿಬ್ ಹೈಸ್ಕೂಲ್ ಗೆಳೆಯರ ಬಳಗ ಹಾಗೂ ಹೆಲ್ತ್ ಪಾಯಿಂಟ್ ಇವರ ಸಹಯೋಗ ದಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 66 ಕೆಜಿ M1 ವಿಭಾಗದಲ್ಲಿ ಒಟ್ಟು 522.5 ಕೆಜಿ ಭಾರವನ್ನು ಎತ್ತಿ ಚಿನ್ನದ ಪದಕ ಪಡೆದರು
ಸತೀಶ್ ಖಾರ್ವಿ ಇವರು ಕುಂದಾಪುರದ ನ್ಯೂ ಹರ್ಕ್ಯುಲೆಸ್ ಜಿಮ್ ನ ವ್ಯವಸ್ಥಾಪಕರಾಗಿರುತ್ತಾರೆ

