Home » ಉಡುಪಿ ಜಿಲ್ಲಾ ಎಸ್.ಟಿ. ಮೋರ್ಚಾ ಪದಾಧಿಕಾರಿಗಳ ನಿಯುಕ್ತಿ
 

ಉಡುಪಿ ಜಿಲ್ಲಾ ಎಸ್.ಟಿ. ಮೋರ್ಚಾ ಪದಾಧಿಕಾರಿಗಳ ನಿಯುಕ್ತಿ

by Kundapur Xpress
Spread the love

ಉಡುಪಿ : ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾದ ನೂತನ ಪದಾಧಿಕಾರಿಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಭುಜಂಗ ನಾಯ್ಕ್ ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಉಪಾಧ್ಯಕ್ಷರುಗಳಾಗಿ : ನಾರಾಯಣ ನಾಯ್ಕ್, ರಮೇಶ್ ನಾಯ್ಕ್, ರಾಮ ನಾಯ್ಕ್, ಸುಬೇದ ರವಿ, ರೇವತಿ, ಪ್ರಧಾನ ಕಾರ್ಯದರ್ಶಿಗಳಾಗಿ ಉಮೇಶ್ ನಾಯ್ಕ್, ಸುಭಾಷ್ ನಾಯ್ಕ್, ಕಾರ್ಯದರ್ಶಿಗಳಾಗಿ ನವೀನ್, ಸುದೀಪ್ ನಾಯ್ಕ್, ಸುರೇಶ ಕೊರಗ, ಸುಜಾತ ನಾಯ್ಕ್, ಸುಗಂದಿ, ಕೋಶಾಧಿಕಾರಿಗಳಾಗಿ ನಾರಾಯಣ ನಾಯ್ಕ್, ಕಾರ್ಯಕಾರಿಣಿ ಸದಸ್ಯರುಗಳಾಗಿ ಶರತ್ ನಾಯ್ಕ್ ಕರಂಬಳ್ಳಿ, ನಾಗೇಂದ್ರ ನಾಯ್ಕ್, ಶ್ರೀಧರ ಗೌಡ, ನಾಗೇಶ ನಾಯ್ಕ್, ದಯಾನಂದ ನಾಯ್ಕ್, ಸುರೇಂದ್ರ ನಾಯ್ಕ್, ಮಂಜುನಾಥ ನಾಯ್ಕ್, ಸತೀಶ್ ನಾಯ್ಕ್, ನಿತೀಶ್ ನಾಯ್ಕ್, ದಿನೇಶ್ ಗೌಡ, ಸುಬ್ರಮಣ್ಯ ನಾಯ್ಕ್, ಸಂದೀಪ್ ನಾಯ್ಕ್, ರಾಜ ನಾಯ್ಕ್, ಮಾಲತಿ ಬಿ. ನಾಯ್ಕ್, ಮನೋಜ್ ನಾಯ್ಕ್, ಸನ್ನಿ, ಗೀತಾ ನಾಯ್ಕ್ ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಭುಜಂಗ ನಾಯ್ಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

error: Content is protected !!