Home » ಅಕ್ರಮ ಮರಳು : ಓರ್ವನ ಬಂಧನ
 

ಅಕ್ರಮ ಮರಳು : ಓರ್ವನ ಬಂಧನ

by Kundapur Xpress
Spread the love

ಕುಂದಾಪುರ : ಅಕ್ರಮವಾಗಿ ಮರಳು ಸಂಗ್ರಹಿಸಿ, ಸಾಗಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಪರಾರಿಯಾದ ಘಟನೆ ಭಾನುವಾರ ಕುಂದಾಪುರ ಠಾಣಾ ವ್ಯಾಪ್ತಿಯ ಪಂಚಗಂಗಾವಳಿ ಹೊಳೆಯ ದಡದಲ್ಲಿ ನಡೆದಿದೆ. ಉದಯ್ ಬಂಧಿತ ಆರೋಪಿ. ಪರಾರಿಯಾದವನು ಸುನೀಲ್ ಎಂದು ಗುರುತಿಸಲಾಗಿದೆ.

 

Related Articles

error: Content is protected !!