Home » ಮೋದಿಗೆ ಬ್ರೆಜಿಲ್ ಅತ್ಯುಚ್ಚ ಗೌರವ
 

ಮೋದಿಗೆ ಬ್ರೆಜಿಲ್ ಅತ್ಯುಚ್ಚ ಗೌರವ

ಭಾರತದ ಪ್ರಧಾನಿಗೆ 26ನೇ ಪ್ರಶಸ್ತಿ

by Kundapur Xpress
Spread the love

ಬ್ರಸಿಲಿಯಾ : 8 ದಿನಗಳ 5 ದೇಶ ಪ್ರವಾಸದ ಭಾಗವಾಗಿ ಬ್ರೆಜಿಲ್‌ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದು ಮೋದಿಯವರಿಗೆ ಲಭಿಸಿದ 26ನೇ ಅತ್ಯುಚ್ಚ ವಿದೇಶಿ ಪ್ರಶಸ್ತಿಯಾಗಿದೆ. ದ್ವಿಪಕ್ಷೀಯ ಸಂಬಂಧ ಬಲ ಪಡಿಸಿದ್ದಕ್ಕಾಗಿ, ಭಾರತ-ಬ್ರೆಜಿಲ್ ಸಹಕಾರ ಹೆಚ್ಚಳಕ್ಕೆ ಶ್ರಮಿಸಿದ್ದಕ್ಕಾಗಿ ಮೋದಿಗೆ ‘ನ್ಯಾಷನಲ್ ಆರ್ಡ‌್ರ ಆಫ್ ದಿ ಸದರ್ನ್ ಕ್ರಾಸ್‌ನ ಟ್ರ್ಯಾಂಡ್ ಕಾರ್ಲ’ ಪ್ರಶಸ್ತಿ ಅಧ್ಯಕ್ಷ ಲುಲಾ ಡ ಸಿಲ್ವಾ ಅವರು ಪ್ರದಾನ ಮಾಡಿದ್ದಾರೆ

 

Related Articles

error: Content is protected !!