Home » ನಾಳೆ ನಭಕ್ಕೆ ಶುಭಾಂಶು ಶುಕ್ಲಾ
 

ನಾಳೆ ನಭಕ್ಕೆ ಶುಭಾಂಶು ಶುಕ್ಲಾ

by Kundapur Xpress
Spread the love

ನವದೆಹಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಐತಿಹಾಸಿಕ ಪ್ರಯಾಣ ಕೊನೆಯ ಹಂತ ತಲುಪಿದ್ದು, ಜೂ.10ರಂದು ಭಾರತೀಯ ಗಗನಯಾತ್ರಿ ಶುಭಾಂಶು ತುಕ್ಲಾ ಅವರನ್ನೊಳಗೊಂಡ ಆಕ್ಸಿಯಮ್- 4 ಮಿಷನ್ ನಭಕ್ಕೆ ಹಾರಲಿದೆ.

ಎರಡು ವಾರಗಳ ಅವಧಿಯ ಈ ಬಾಹ್ಯಾಕಾಶ ವಾಸದ ಸಮಯದಲ್ಲಿ ಶುಕ್ಲಾ ಮತ್ತು ಆಕ್ಸಿಯಮ್ 4 ಮಿಷನ್‌ನಲ್ಲಿರುವ ಇತರ ಗಗನಯಾತ್ರಿಗಳು ಹಲವು ವೈಜ್ಞಾನಿಕ ಅಧ್ಯಯನ ಮತ್ತು ಪ್ರಯೋಗಗಳನ್ನು ನಡೆಸಲಿದ್ದಾರೆ. ಇಡೀ ಜಗತ್ತಿನ ಗಮನ ಸೆಳೆದಿರುವ ಮಿಷನ್‌ನಲ್ಲಿ 140 ಕೋಟಿ ಭಾರತೀಯರ ಭರವಸೆ ಮತ್ತು ಆಕಾಂಕ್ಷೆಗಳಿಗೆ ಭಾರತದ ಪ್ರತಿನಿಧಿಯಾಗಿ ಶುಕ್ಲಾ ಭಾಗಿಯಾಗಲಿರುವುದು ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ

 

Related Articles

error: Content is protected !!