Home ಧಾರ್ಮಿಕಆನೆಗುಡ್ಡೆಗೆ ಭೇಟಿ

ಆನೆಗುಡ್ಡೆಗೆ ಭೇಟಿ

by Kundapur Xpress

ಕುಂದಾಪುರ: ಕುಂದಾಪುರದ ಪುರಾಣ  ಪ್ರಸಿದ್ಧ  ಕ್ಷೇತ್ರವಾದ  ಆನೆಗುಡ್ಡೆಗೆ ದೆಹಲಿಯ ಬಿಜೆಪಿಯ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರಾದ ವಿಜೇಂದ್ರ ಗುಪ್ತ ಆಗಮಿಸಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.ಅವರೊಂದಿಗೆ ಜಿಲ್ಲಾ ಮತ್ತು ಮಂಡಲದ ಬಿಜೆಪಿ ಪದಾಧಿಕಾರಿಗಳು ಆಗಮಿಸಿದ್ದಾರೆ

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಶ್ರೀ ಕೆ ರಮಣ ಉಪಾಧ್ಯಾಯ ಹಿರಿಯ ಧರ್ಮದರ್ಶಿಗಳಾದ ಶ್ರೀ ಕೆ ಸೂರ್ಯನಾರಾಯಣ ಉಪಾಧ್ಯಾಯ ಪರ್ಯಾಯ ಅರ್ಚಕರಾದ ಶ್ರೀ ಕೆ ದೇವಿದಾಸ್‌ ಉಪಾಧ್ಯಾಯ ದೇವಸ್ಥಾನದ ಮೆನೇಜರ್‌ ನಟೇಶ್‌ ಕಾರಂತ್‌ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

 

Related Articles