Home ಧಾರ್ಮಿಕಪವಿತ್ರ ಚಾರ್‌ಧಾಮ್ ಯಾತ್ರೆ ಆರಂಭ

ಪವಿತ್ರ ಚಾರ್‌ಧಾಮ್ ಯಾತ್ರೆ ಆರಂಭ

by Kundapur Xpress

ಉತ್ತರಾಖಂಡ : ಉತ್ತರಾಖಂಡದಲ್ಲಿನ ಪವಿತ್ರ ಚಾರ್‌ಧಾಮ್ ಯಾತ್ರೆ ಆರಂಭವಾಗಿದ್ದು, ಈಗಾಗಲೇ ಯಮುನೋತ್ರಿ ಗಂಗೋತ್ರಿ ದೇಗುಲಗಳ ಬಾಗಿಲುಗಳು ತೆರೆದಿವೆ. ಶುಕ್ರವಾರ ಕೇದಾರನಾಥ ಭಕ್ತರಿಗೆ ಮುಕ್ತವಾಯಿತು.

ಸುಮಾರು 15,000 ಭಕ್ತರು ಮೊದಲ ದಿನ ದರ್ಶನ ಪಡೆದರು. ದೇಗುಲಕ್ಕೆ 108 ಕ್ವಿಂಟಾಲ್ ಹೂವುಗಳಿಂದ ಶೃಂಗಾರ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಅಗ್ರಪೂಜೆ ನಡೆಯಿತು.

Related Articles