130
ನವದೆಹಲಿ : ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಇಲ್ಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಶುಕ್ರವಾರ ಬೆಳಿಗ್ಗೆ ಬಿಡುಗಡೆಯಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಅವರ ಮೇಲೆ ಗ್ಯಾಸ್ಕೋ ವೈದ್ಯರ ತಂಡ ನಿಗಾ ಇರಿಸಿತ್ತು. ಅನಾರೋಗ್ಯದ ಕಾರಣ ಸೋನಿಯಾ ಇತ್ತೀಚೆಗೆ ಸಂಸತ್ ಕಲಾಪ ಹಾಗೂ ಕಾಂಗ್ರೆಸ್ ಆಂತರಿಕ ಸಭೆ ಬಿಟ್ಟರೆ ಬಹಿರಂಗ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ

