374
ಕತ್ತಲೆಯಿಂದ ಬೆಳಕಿನೆಡೆಗೆ
ಅಜ್ಞಾನದಿಂದ ಜ್ಞಾನದೆಡೆಗೆ ಸಾಗುತ್ತಾ
ಹೃದಯ ಹೃದಯಗಳನ್ನು ಬೆಸೆಯುತ್ತಾ
ಮನೆ ಮನಗಳನ್ನು ಬೆಳಗುವ
ಬೆಳಕಿನ ಹಬ್ಬ ದೀಪಾವಳಿ
ನಾವು ಹಚ್ಚುವ ಪ್ರತಿಯೊಂದು ಹಣತೆ
ಬದುಕಿನ ಒಳ-ಹೊರಗೆ ಪಸರಿಸಿ
ಸಂತೋಷ ಮತ್ತು ಅತ್ಮ ವಿಶ್ವಾಸವನ್ನು ಹೆಚ್ಚಿಸಿ
ಬದುಕಿನ ನೋವು ಸಂಕಟಗಳನ್ನು ಮರೆಸಿ
ಉತ್ಸಾಹ ಸಡಗರ ಸಂಭ್ರಮ ಮನೆಮಾಡಲಿ
ಎಂಬ ಸದಾಶಯಗಳೊಂದಿಗೆ
ನಮ್ಮೆಲ್ಲಾ ಓದುಗರು
ಜಾಹೀರಾತುದಾರರು
ಹಾಗೂ
ಹಿತೈಷಿಗಳಿಗೆ
ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು


