Home ಧಾರ್ಮಿಕಆನೆಗುಡ್ಡೆಗೆ ನಿವೃತ್ತ ನ್ಯಾಯಮೂರ್ತಿ

ಆನೆಗುಡ್ಡೆಗೆ ನಿವೃತ್ತ ನ್ಯಾಯಮೂರ್ತಿ

by Kundapur Xpress

ಕುಂದಾಪುರ: ಕರ್ನಾಟಕ ಹೈಕೋರ್ಟ್‌ ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಆರ್‌ ಗುರುರಾಜನ್‌ ರವರು ಇಂದು ಬೆಳಿಗ್ಗೆ 10.00 ಗಂಟೆಗೆ ಆನೆಗಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಕೆ ಸೂರ್ಯನಾರಾಯಣ ಉಪಾಧ್ಯಾಯರು ಗುರುರಾಜನ್ ರವರನ್ನು ಬರಮಾಡಿಕೊಂಡು ಗೌರವಿಸಿದರು ಮತ್ತೋರ್ವ  ಧರ್ಮದರ್ಶಿಗಳಾದ ಶ್ರೀ ವಿಠಲ ಉಪಾಧ್ಯಾಯರವರು ಹಾಗೂ ನಾರಾಯಣ ಕೋಣಾಜೆ ಯವರು ಉಪಸ್ಥಿತರಿದ್ದರು

Related Articles

Leave a Comment

This site uses Akismet to reduce spam. Learn how your comment data is processed.