Categories
ಕರಾವಳಿ ಸುದ್ದಿ

ದೊಡ್ಡ ಗಣಪತಿಗೆ ಪೂಜೆ

ಬೆಂಗಳೂರು : ಇಲ್ಲಿನ ಗೋವರ್ಧನ ಕ್ಷೇತ್ರದಲ್ಲಿ ಸುವರ್ಣ ಚಾತುರ್ಮಾಸ್ಯ

ದೀಕ್ಷಬಧ್ಧರಾಗಿರುವ ಭಾವಿ ಪರ್ಯಾಯ ಪುತ್ತಿಗೆ

ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗೌರಿ ಗಣೇಶನ ಹಬ್ಬದ

ಪರ್ವಕಾಲದಲ್ಲಿ ಸೋಮವಾರ ಬೆಂಗಳೂರಿನ ಬಸವನಗುಡಿಯ

ಐತಿಹಾಸಿಕ ದೊಡ್ಡ ಗಣಪತಿಗೆ ಪೂಜೆ ಸಲ್ಲಿಸಿದರು

ಶ್ರೀಗಳನ್ನು ದೇವಳ ವತಿಯಿಂದ

ಗೌರವದ ಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು