Home » ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆ ಶೇಕಡಾ 100% ಫಲಿತಾಂಶ
 

ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆ ಶೇಕಡಾ 100% ಫಲಿತಾಂಶ

by Kundapur Xpress
Spread the love

ತೆಕ್ಕಟ್ಟೆ : 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 48 ವಿದ್ಯಾರ್ಥಿಗಳು ಸಿ.ಬಿ.ಎಸ್.ಇ 10 ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದು ೩ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲಿ, 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಸತತ 13 ನೇ ಬಾರಿ ಶೇಕಡಾ 100 ಫಲಿತಾಂಶ ದಾಖಲಾಗಿರುತ್ತದೆ ಎಂದು ಶಾಲಾ ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ ತಿಳಿಸಿದರು. ಉತ್ತಮ ಫಲಿತಾಂಶವನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರಿಗೆ ಹಾಗೂ ಸಹಕರಿಸಿದ ಪೋಷಕರಿಗೆ ಶಾಲಾ ಮ್ಯಾನೆಜಿಂಗ್ ಡೈರೆಕ್ಟರ್ ಶ್ರೀ ಎಮ್. ಪ್ರಭಾಕರ ಶೆಟ್ಟಿಯವರು ಅಭಿನಂದನೆಗಳನ್ನು ತಿಳಿಸಿದರು.

ಬಿಂಧುಶ್ರೀ ಬಿ. ಶೆಟ್ಟಿ – 466, ಅದ್ವಿತ್ – 463, ಫಾತಿಮ ಝಹಾರ – 457, ದೀಕ್ಷಾ ಜೆ. ಶೆಟ್ಟಿ – 446, ಹರ್ಷಿಣಿ – 437, ಭುವನ ಡಿ ಪೂಜಾರಿ – 433, ಅಮೂಲ್ಯ ಎಸ್. ಬಿ – 432, ಕೆ. ಪ್ರಾರ್ಥನ – 429, ಆರಾದ್ ಶೆಟ್ಟಿ – 427, ತಾರುಣ್ಯ ಕೆ – 426, ಆಯುಷ್ ಕೆ. ಅಮಿನ್ – 425, ಮಹಿತ್ ಶೆಟ್ಟಿ – 421, ಸನ್ನಿಧಿ ಎಸ್ ಭಂಡಾರಿ – 420, ಸಮೀಕ್ಷಾ ಅಶೋಕ್ ಮೊಗವೀರ – 419, ಸಾಕ್ಷಿನ್ ಪಿ. ಆಚಾರ್ – 417, ಸೌರಭ್ ಗಾಣಿಗ – 413, ಶ್ರೀನಿಧಿ ಎಸ್ ಶೆಟ್ಟಿ – 400, ಮೊಹ್ಮಮದ್ ನಿಹಾನ್ – 398

 

Related Articles

error: Content is protected !!