ನವದೆಹಲಿ : ಉಡುಪಿ – ಚಿಕ್ಕಮಗಳೂರು ಸಂಸದ
ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಯಲ್ಲಿನ
ಬಿಜೆಪಿ ವಿಪ್ ಆಗಿ ನೇಮಕವಾಗಿದ್ದಾರೆ.
ಮುಖ್ಯ ಸಚೇತಕರ ಜತೆಗೆ 16 ಸಚೇತಕರುಗಳನ್ನು
ಬಿಜೆಪಿ ನೇಮಿಸಿದ್ದು
ಅದರಲ್ಲಿ ಕೋಟ ಕೂಡ ಒಬ್ಬರು
ನವದೆಹಲಿ : ಉಡುಪಿ – ಚಿಕ್ಕಮಗಳೂರು ಸಂಸದ
ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಯಲ್ಲಿನ
ಬಿಜೆಪಿ ವಿಪ್ ಆಗಿ ನೇಮಕವಾಗಿದ್ದಾರೆ.
ಮುಖ್ಯ ಸಚೇತಕರ ಜತೆಗೆ 16 ಸಚೇತಕರುಗಳನ್ನು
ಬಿಜೆಪಿ ನೇಮಿಸಿದ್ದು
ಅದರಲ್ಲಿ ಕೋಟ ಕೂಡ ಒಬ್ಬರು