Categories
ಧಾರ್ಮಿಕ

ಆನೆಗುಡ್ಡೆಗೆ ಗಣ್ಯರ ಭೇಟಿ

ಆನೆಗುಡ್ಡೆಗೆ ಗಣ್ಯರ ಭೇಟಿ

ಕುಂದಾಪುರ:ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನಕ್ಕೆ ವಿವಿಧ ಗಣ್ಯರು ಭೇಟಿ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾದರು ದಿನಾಂಕ 02.03.23 ರಂದು ಗುರುವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾದ ಪ್ರಮೀಳಾ ನಾಯ್ಡು ರವರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು

ಇಂದು ಶುಕ್ರವಾರ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕರಾದ ಜೀವರಾಜ್‌ ರವರು ದೇವಳಕ್ಕೆ ಭೇಟಿ ನೀಡಿದರು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಉದ್ಯಮಿ ಪಿ ರಾಮದಾಸ್‌ ಪೆಡವೆಣ್ಣಾಯರವರು ಭೇಟಿ ನೀಡಿದರು

ದೇವಾಲಯದ ಹಿರಿಯ ಧರ್ಮದರ್ಶಿ ಗಳಾದ  ಶ್ರೀ ಸೂರ್ಯನಾರಾಯಣ ಉಪಾಧ್ಯಾಯರು ಆಗಮಿಸಿದ ಗಣ್ಯರನ್ನು ಗೌರವಿಸಿದರು ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿ ವರ್ಗ ಹಾಗೂ ಅರ್ಚಕ ವೃಂದದವರು ಉಪಸ್ಥಿತರಿದ್ದರು