Categories
ಧಾರ್ಮಿಕ

ಇಂದು ರಂಗ ಪೂಜೆ

ಕುಂದಾಪುರ: ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ  ಶ್ರಾವಣ ಮಾಸದ ಪ್ರಥಮ ಶನಿವಾರದಂದು ಶ್ರೀ ಸೀತಾ ರಾಮಚಂದ್ರನ ಸನ್ನಿಧಿಯಲ್ಲಿ ರಂಗ ಪೂಜಾ ಸೇವೆಯು ಸಲ್ಲಿಸಲ್ಪಡುವುದು. ಸೇವಾಕರ್ತರು ಶ್ರೀ ಅಜೇಯ್ ಹವಲ್ದಾರ್ ಮತ್ತು ಶ್ರೀಮತಿ ಪ್ರೀತಿ ಅಜೇಯ್ ಹವಲ್ದಾರ್,ಕನ್ವರ್ಸಿಂಗ್ ರಸ್ತೆ ಕುಂದಾಪುರ.

ಸಂಜೆ 6ರಿಂದ 8ರ ತನಕ ಭಜನಾ ಕಾರ್ಯಕ್ರಮ ನಡೆಯಲ್ಲಿದು  ಭಕ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗ ಪೂಜಾ ಸೇವೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ರಾಮ ಕ್ಷತ್ರಿಯರ ಸಂಘದ  ಅಧ್ಯಕ್ಷರಾದ  ಶ್ರೀ ಡಿ ಕೆ ಪ್ರಭಾಕರ್ ವಿನಂತಿಸಿದ್ದಾರೆ.