ಕರಾವಳಿ ಸುದ್ದಿ ರೆವೆನ್ಯೂ ಇನ್ಸ್ಪೆಕ್ಟರ್ (RI) ನಾಪತ್ತೆ by Kundapur Xpress October 9, 2025 written by Kundapur Xpress October 9, 2025 105 Spread the loveಭಟ್ಕಳ: ಕುಮಟಾದ ಪುರಸಭೆಯಲ್ಲಿ ರೆವೆನ್ಯೂ ಇನ್ಸ್ಪೆಕ್ಟರ್ (RI) ಆಗಿ ಕಾರ್ಯನಿರ್ವಹಿಸುತ್ತಿರುವ ಭಟ್ಕಳ ಮೂಲದ ವೆಂಕಟೇಶ್ ಆರ್. ಇವರು ಬುಧವಾರ ಬೆಳಿಗ್ಗೆ ಯಿಂದ ನಾಪತ್ತೆ ಆಗಿದ್ದಾರೆ. ಯಾರಾದರೂ ಆತನನ್ನು ನೋಡಿದರೆ ತಕ್ಷಣವೇ ಕೆಳಕಂಡ ಈ ಮೊಬೈಲ್ ನಂಬರಿಗೆ ಕರೆ ಮಾಡಲು ವಿನಂತಿಸಲಾಗಿದೆ. 8095690421, 7676949870, 8431850947, 7411218298 0 comments 0 FacebookTwitterPinterestEmail Kundapur Xpress previous post ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಸನ್ಮಾನ next post ಕಳೆನಾಶಕಕ್ಕೆ ಬಳಸುವ ವಿಷ ಸೇವಿಸಿ ದಂಪತಿ ಆತ್ಮಹತ್ಯೆ Related Articles August 24, 2026 August 24, 2026 August 24, 2026 August 23, 2026 August 23, 2026 August 22, 2026 August 22, 2026 August 22, 2026 August 21, 2026 August 21, 2026